1. ಪ್ರಾಚೀನ ಭಾರತದಲ್ಲಿ ಸಭಾ ಮತ್ತು ಸಮಿತಿ ಎನ್ನುವ ಎರಡು ಗಣತಂತ್ರ ವ್ಯವಸ್ಥೆಗಳು ಇದ್ದವು.
2. ಗಣತಂತ್ರ ವ್ಯವಸ್ಥೆ ಎಂದರೆ ದೇಶದ ರಾಷ್ಟ್ರಪತಿ ಚುನಾವಣೆಯ ಮೂಲಕ ಆಯ್ಕೆಯಾಗುವುದು.
3. ಸಮಿತಿಗಳಲ್ಲಿ ಮಹಿಳಾ ಪ್ರತಿನಿಧಿತ್ವಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
4. ಮನು ಸಂಸ್ಕೃತ ಭಾಷೆಯಲ್ಲಿ ಮನಸ್ಮೃತಿ ರಚಿಸಿದ್ದಾನೆ ಇದೊಂದು ಕಾನೂನಿನ ಪುಸ್ತಕವಾಗಿತ್ತು ಇದು ವರ್ಣವಸ್ಥೆಯ ಬಗ್ಗೆ ಉಲ್ಲೇಖ ನೀಡಿರುತ್ತದೆ.(ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ)
5. ರಾಜ್ಯಶಾಸ್ತ್ರದ ವೈಜ್ಞಾನಿಕ ಅಧ್ಯಯನ ಆರಂಭಿಸಿದ ದೇಶ ಗ್ರೀಕ್.
6. ಪ್ಲೇಟೋ, ಅರಿಸ್ಟಾಟಲ್ ಮತ್ತು ಸಾಕ್ರೆಟಿಕ್ಸ್ ರನ್ನು ತ್ರಿವಳಿಗಳು ಎಂದು ಕರೆಯುತ್ತೇವೆ.
7. ಅರಿಸ್ಟಾಟಲ್ ರಾಜ್ಯಶಾಸ್ತ್ರದ ಪ್ರಾಣಿ ಶಾಸ್ತ್ರ ಮತ್ತು ಜೀವಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ಕೃತಿ ಪೊಲಿಟಿ ಇವರು ರಾಜ್ಯಶಾಸ್ತ್ರವನ್ನು ಕ್ಲಿಷ್ಟ ವಿಜ್ಞಾನ ಎಂದು ಕರೆದರು
8. ರಾಜ್ಯ ಎನ್ನುವ ಪದವು ಇಟಲಿ ದೇಶದ ಮೆಥವಲ್ಲಿ ಈಗ ಪ್ರಿನ್ಸ್ ಎನ್ನುವ ಕೃತಿಯಲ್ಲಿ ಮೊದಲಿಗೆ ಉಲ್ಲೇಖ ಗೊಂಡಿತ್ತು.
9. ಭಾರತದ ಮೆಕ್ಕೆವಿಲಿ ಎಂದು ಕೌಟಿಲ್ಯನನ್ನು ಕರೆಯುತ್ತೇವೆ ಸಂಸ್ಕೃತ ಭಾಷೆಯಲ್ಲಿ ಅರ್ಥಶಾಸ್ತ್ರ ಎನ್ನುವ ಕೃತಿಯನ್ನು ರಚಿಸಿದ್ದಾನೆ ಇದು ರಾಜ್ಯನ ಆಡಳಿತ ಕರ್ತವ್ಯದ ಬಗ್ಗೆ ಮಾಹಿತಿ ಒದಗಿಸುತ್ತದೆ ವಿವಾಹ ವಿಚ್ಛೇದನ ಮಾಹಿತಿಯನ್ನು ತಿಳಿಸುತ್ತದೆ.
10. ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಸ್ತಾನ ಹಸ್ತಾನಿಕನಾದ ಜ್ಞಾನೇಶ್ವರನು ಮಿತಾಕ್ಷರ ಸಹಿತಿಯನ್ನು ರಚಿಸಿದ್ದಾನೆ ಇದು ಹಿಂದೂ ನ್ಯಾಯ ಗ್ರಂಥವಾಗಿದೆ.
ಗಮನಿಸಿ: ಶರಿಯತ್ ಎನ್ನುವುದು ಇಸ್ಲಾಂ ವೈಯಕ್ತಿಕ ಕಾನೂನಾಗಿದೆ.
.
























































































