ಶನಿವಾರ, ಡಿಸೆಂಬರ್ 13, 2025

ರಾಜ್ಯದ ಜನತೆ ಗಮನಕ್ಕೆ : ಸರ್ಕಾರದಿಂದ ಸಿಗಲಿವೆ ಈ ಎಲ್ಲಾ `ಪಿಂಚಣಿ' ಸೌಲಭ್ಯಗಳು

ಅರ್ಹತೆ : ಯೋಜನೆ ಸೌಲಭ್ಯ ಪಡೆಯಲು ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ

60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಆದಾಯ ರೂ. 32,000/-ಗಳಿಗಿಂತ ಕಡಿಮೆ ಇರಬೇಕು. (ಪರಿಷ್ಕೃತ ವಾರ್ಷಿಕ ಆದಾಯ ಮಿತಿ ದಿನಾಂಕ: 10.02.2021 )

ಸಲ್ಲಿಸಬೇಕಾದ ದಾಖಲೆಗಳು

ಆಧಾರ್‌ಕಾರ್ಡ್ ಪ್ರತಿ

ವಯಸ್ಸಿನ ದೃಢೀಕೃತ ದಾಖಲೆ

ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ

ಬ್ಯಾಂಕ್/ಅಂಚೆ ಖಾತೆ ಪ್ರತಿ

ವಿಧವಾ ವೇತನ

ಯೋಜನೆಯ ಉದ್ದೇಶ : ನಿರ್ಗತಿಕ ವಿಧವೆಯರಿಗೆ ಆರ್ಥಿಕ ಸಹಾಯ ಒದಗಿಸುವುದು

ಅರ್ಹತೆ

18 ವರ್ಷ ಮೇಲ್ಪಟ್ಟ ವಿಧವೆಯರು

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಆದಾಯ ರೂ. 32,000/-ಗಳಿಗಿಂತ ಕಡಿಮೆ ಇರಬೇಕು. (ಪಲಷ್ಕೃತ ವಾರ್ಷಿಕ ಆದಾಯ ಮಿತಿ ದಿನಾಂಕ: 10.02.2021)

ದಾಖಲೆಗಳು

ಅಧಾರ್‌ಕಾರ್ಡ್ ಪ್ರತಿ

ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ

ಪತಿಯ ಮರಣ ದೃಢೀಕರಣ ಪತ್ರ/ಸ್ವಯಂ ದೃಢೀಕರಣ ಪತ್ರ

ಬ್ಯಾಂಕ್/ಅಂಚೆ ಖಾತೆ ಪ್ರತಿ

   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ರಾಜ್ಯದ ಜನತೆ ಗಮನಕ್ಕೆ : ಸರ್ಕಾರದಿಂದ ಸಿಗಲಿವೆ ಈ ಎಲ್ಲಾ `ಪಿಂಚಣಿ' ಸೌಲಭ್ಯಗಳು

ಅರ್ಹತೆ : ಯೋಜನೆ ಸೌಲಭ್ಯ ಪಡೆಯಲು ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಆದಾಯ ರೂ. 32,0...