ಭಾನುವಾರ, ಡಿಸೆಂಬರ್ 28, 2025

NCERT ಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

NCERT ಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಸ್ಥೆಯ ಹೆಸರು - NCERT 

ಖಾಲಿ ಹುದ್ದೆಗಳ ಸಂಖ್ಯೆ - 173

ಹುದ್ದೆಯ ಹೆಸರು - ಬೋಧಕೇತರ ಹುದ್ದೆಗಳು


ವಿದ್ಯಾರ್ಹತೆ - 10ನೇ ತರಗತಿ, 12 ನೇ ತರಗತಿ, ಡಿಪ್ಲೋಮೋ, ಪದವಿ, ಬಿ ಲಿಬ್‌, ಬಿಇ, ಬಿಟೆಕ್‌, ಎಂಇ, ಎಂಟೆಕ್‌, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿ ಡಿಪ್ಲೋಮೋ

ವಯೋಮಿತಿ - 27 ರಿಂದ 50 ಹುದ್ದೆಗಳಿಗನುಗುಣವಾಗಿ

ವೇತನ - 5200- 39100 ರೂ. ಹುದ್ದೆಗಳಿಗೆ ಅನುಗುಣವಾಗಿ

ವಯೋಮಿತಿ ಸಡಿಲಿಕೆ - ಓಬಿಸಿ 3 ವರ್ಷ, ಎಸ್‌ಸಿ ಎಸ್‌ಟಿ 5 ವರ್ಷ, ಅಂಗವಿಕಲಿರಗೆ 10 ವರ್ಷ, ಓಬಿಸಿ ಅಂಗವಿಕಲರಿಗೆ 13 ವರ್ಷ, ಎಸ್‌ಸಿಎಸ್‌ಟಿ ಅಂಗವಿಕಲರಿಗೆ 13 ವರ್ಷ

ಅರ್ಜಿ ಶುಲ್ಕ - 1000-1500 ರೂ. ಹುದ್ದೆಗಳಿಗೆ ಅನುಗುಣವಾಗಿ ಎಸ್‌ಸಿ ಎಸ್‌ಟಿ, ಅಂಗವಿಕಲ, ಮಹಿಳೆಯರಿಗೆ ಉಚಿತ

ನೇಮಕಾತಿ ವಿಧಾನ - ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಸಂದರ್ಶನ

ಅರ್ಜ ಸಲ್ಲಿಸಲು ಕೊನೆಯ ದಿನಾಂಕ - 16-01-2026

ಅಧಿಕೃತ ವೆಬ್‌ಸೈಟ್‌ ವಿಳಾಸ -

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ